Vinaya Chaitanya
Writerವಿನಯಚೈತನ್ಯ ಕೇರಳದ ಮೂವಾಟುಪುಷ ಯಲ್ಲಿ ಹುಟ್ಟಿದರು. ಬಿ.ಎ. ಓದುತ್ತಿರುವಾಗ ಇವರಿಗೆ ನಾರಾಯಣ ಗುರುಗಳ ವಾರಸುದಾರರಾದ ಡಾ. ನಟರಾಜ ಗುರುವಿನ ದರ್ಶನ ಸೌಭಾಗ್ಯ ದೊರಕಿತು. ನಟರಾಜ ಗುರುವಿಂದ ದೀಕ್ಷಿತರಾದ ಇವರು ೪೦ ವರ್ಷಗಳು ಕನಕಪುರ ರಸ್ತೆಯಲ್ಲಿರುವ ನಾರಾಯಣ ಗುರ್ಕುಲದ ಅದ್ಧ್ಯಕ್ಷರಾಗಿದ್ದರು. ಈಗ ಅತ್ಯಾಶ್ರಮಿಯಾಗಿ ಲೋಕಯಾತ್ರೆಯನ್ನು ಮಾಡುತ್ತಿರುವ ವಿನಯಚೈತನ್ಯ A Bouquet of Meditations-An Anthology selected from the major Upanishads, Songs for Siva (translations of Akka Mahadevi’s Vachanas (HarperCollins), The Unitive Life- translations of conversations with Narayana Guru- (English, oneworlduniversity.life), ಅಕ್ಕ ಮಹಾದೇವಿಯವರ ವಚನಗಳು, ಸಂತ ಥಾಮಸ್ ಅವರ ಸುವಿಶೇಷ, ಮ್ಮಿಲರೇಪ (ಜೀವನ ಚರಿತ್ರೆ) ಎಂಬೀ ಮಲಯಾಳ ಗ್ರಂಥಗಳನ್ನು ಬರೆದಿರುವರು.